Monday, 15 September, 2025г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

BPL ರೇಷನ್ ಕಾರ್ಡ್ ಇರುವ ಚಿಕ್ಕ ಮಕ್ಕಳಿಗೆ ರೇಷನ್ ಸಿಗಲ್ಲ// ಈಗಲೇ ಈ ಕೆಲಸ ಕಡ್ಡಾಯವಾಗಿ ಮಾಡಿ/BPL card/Janasnehi

BPL ರೇಷನ್ ಕಾರ್ಡ್ ಇರುವ ಚಿಕ್ಕ ಮಕ್ಕಳಿಗೆ ರೇಷನ್ ಸಿಗಲ್ಲ// ಈಗಲೇ ಈ ಕೆಲಸ ಕಡ್ಡಾಯವಾಗಿ ಮಾಡಿ/BPL card/JanasnehiУ вашего броузера проблема в совместимости с HTML5
BPL ರೇಷನ್ ಕಾರ್ಡ್ ಇರುವ ಚಿಕ್ಕ ಮಕ್ಕಳಿಗೆ ರೇಷನ್ ಸಿಗಲ್ಲ// ಈಗಲೇ ಈ ಕೆಲಸ ಕಡ್ಡಾಯವಾಗಿ ಮಾಡಿ/BPL card/Janasnehi Young children with BPL ration card cannot find ration // Make this work compulsory / BPL card / Janasnehi ಬಿಪಿಎಲ್ ರೇಷನ್ ಕಾರ್ಡ್ ಇ ರುವ ಪ್ರತಿಯೊಂದು ಬಡಕುಟುಂಬಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಹೌದು ನಿಮ್ಮ ಮನೆಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಈ ವಿಡಿಯೋವನ್ನ ಮಿಸ್ ಮಾಡದೆ ಕೊನೆವರೆಗೂ ನೋಡಿ,, ಯಾಕೆಂದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ನಲ್ಲಿ ನಿಮ್ಮ ಮಗುವಿನ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಇರಬೇಕು, ಇಲ್ಲವಾದರೆ ನಿಮ್ಮ ಮಗುವಿನ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ ಬಿಪಿಎಲ್ ಕಾರ್ಡ್ ಇರುವ ಚಿಕ್ಕ ಮಕ್ಕಳಿಗೆ ರೇಷನ್ ಸಿಗಲ್ಲ, ಅದಕ್ಕಾಗಿ ಈಗಲೇ ನಿಮ್ಮ ಮಗುವಿನ ಆಧಾರ್ ಕಾರ್ಡ್ ಅಂದರೆ 5 ವರ್ಷಕ್ಕಿಂತ ಚಿಕ್ಕ ಮಕ್ಕಳಿದ್ದರೆ ಅವರ ಆಧಾರ್ ಕಾರ್ಡ್ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಹೆಸರು ಮತ್ತು ವಿಳಾಸ ಮಾಡಿಕೊಳ್ಳುವುದು ಕಡ್ಡಾಯ, ಈ ವಿಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಸಬ್ಸ್ಕ್ರೈಬ್ ಆಗಿ ಥ್ಯಾಂಕ್ ಯು ಫಾರ್ ವಾಚಿಂಗ್ Here's to every child with a BPL ration card Important information Yes If you have children under five years of age, watch this video without missing a video, because your child's name and address must be in both English and English, Otherwise, your child's name will not be included in the ration card, so young children with BPL cards will not get ration, which is why it is mandatory to have your child's Aadhaar card, name and address in both English and English, if you have children under 5 years old. If you like this video, please share and comment on Thank You for Watching, BPL ration card holders, Under 5years children Aadhar card update, Baala Aadhar card in Kannada &English mandatory, Aadhar card holders name and address in Kannada and English mandatory, BPL ration card new rules, Ration card holders new changes in Kannada, #Bplcardnewrule, #BaalaAadharcard, #Aadharcardupdate, #Bplcardnews, #Janasnehi.
Мой аккаунт