Wednesday, 10 September, 2025г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ // ಜುಲೈ 31ರ ಒಳಗೆ ಇ-ಕೆವೈಸಿ ಮಾಡಿಸಿ // ಇನ್ನು ಮುಂದೆ ಅನ್ನಭಾಗ್ಯ ವಿಲ್ಲ

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ // ಜುಲೈ 31ರ ಒಳಗೆ ಇ-ಕೆವೈಸಿ ಮಾಡಿಸಿ // ಇನ್ನು ಮುಂದೆ ಅನ್ನಭಾಗ್ಯ ವಿಲ್ಲУ вашего броузера проблема в совместимости с HTML5
ನಮಸ್ಕಾರ ಕರ್ನಾಟಕ ಸರ್ಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದ ಪ್ರತಿಯೊಬ್ಬರಿಗೂ ಹೊಸ ನಿಯಮದ ಬಗ್ಗೆ ತಿಳಿಸಿದ್ದು,ಬಿಪಿಎಲ್ ರೇಷನ್ ಕಾರ್ಡ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ ಪ್ರತಿಯೊಬ್ಬರು ಕೂಡ ನಿಮ್ಮ ಹತ್ತಿರದ ರೇಷನ್ ಅಂಗಡಿ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು, ಇಲ್ಲವಾದರೆ ನಿಮಗೆ ಅಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಸಿಗುವುದಿಲ್ಲ.ಆದ್ದರಿಂದ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಮನೆಯ ಎಲ್ಲ ಸದಸ್ಯರು ಕೂಡ ನಿಮ್ಮ ಹತ್ತಿರದ ರೇಷನ್ ಅಂಗಡಿಗೆ ಹೋಗಿ ಬೆರಳುಗಳ ಇ-ಕೆವೈಸಿ ಯನ್ನು ಮಾಡಿಸಿದರೆ ಮಾತ್ರ ನಿಮಗೆ ಆಗಸ್ಟ್ ತಿಂಗಳಿಂದ ರೇಷನ್ ಅಂದರೆ ಆಹಾರಧಾನ್ಯ ಸಿಗೋದು.ನೀವು ಜುಲೈ 31 ರೊಳಗಾಗಿ ನಿಮ್ಮ ರೇಷನ್ ಅಂಗಡಿಗೆ ಹೋಗಿ ಬೆರಳುಗಳ ಇ-ಕೆವೈಸಿ ಮಾಡಿಸಿದರೆ ಮಾತ್ರ ನಿಮಗೆ ಆಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಸಿಗುತ್ತದೆ. Hello everyone from Karnataka Govt. The members are also Nim If you go to the nearest ration shop and make a finger e-KYC, you will get ration ie food from August. If you go to your ration shop by July 31, you will get food from August. BPL Ration card e KYC July 31 last date, ration card e KYC last date, Karnataka BPL Ration card e KYC, ration card, Karnataka BPL Ration card, BPL Ration card Karnataka, E-KYC BPL Ration card Karnataka, Ration Card new rules, poor peoples ration card BPL, BPL Ration Card new rules, 2019 BPL Ration card e KYC, e KYC, ration card e KYC, 2019 BPL Ration card e KYC Karnataka, ration card e KYC last date, BPL card Karnataka, BPL card e KYC, ration card e KYC, #eKYC #rationcard #BPLRationCard #NityaKarnatakaTV
Мой аккаунт