Wednesday, 10 September, 2025г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ಎಲ್ಲ ಬಿಪಿಎಲ್ ರೇಷನ್ ಕಾರ್ಡ್|| ಮತ್ತೊಮ್ಮೆ ಎಲ್ಲರೂ ಹೊಸ ರೇಷನ್ ಕಾರ್ಡ್ ತೆಗೆಸಬೇಕು ||One Nation One Ration Card

ಎಲ್ಲ ಬಿಪಿಎಲ್ ರೇಷನ್ ಕಾರ್ಡ್|| ಮತ್ತೊಮ್ಮೆ ಎಲ್ಲರೂ ಹೊಸ ರೇಷನ್ ಕಾರ್ಡ್ ತೆಗೆಸಬೇಕು ||One Nation One Ration CardУ вашего броузера проблема в совместимости с HTML5
ದೇಶದಾದ್ಯಂತ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ದೇಶದಲ್ಲಿರುವ ಯಾವುದೇ ರಾಜ್ಯದಲ್ಲಿ ಸರ್ಕಾರದಿಂದ ಪಡಿತರ ಆಹಾರಧಾನ್ಯವನ್ನು ಪಡೆದುಕೊಳ್ಳಲು ಹೊಸ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಯೋಜನೆಯನ್ನು ಇಡೀ ಭಾರತ ದೇಶದ ಅತ್ಯಂತ ವಿಸ್ತರಿಸಲಾಗುತ್ತಿದೆ. ಈ ಹೊಸ ಕ್ರಮದಿಂದಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಕಾರ್ಮಿಕರು ರೈತರು ಬಡವರು ಉದ್ಯೋಗ ಮಾಡುವವರು ಬೇರೆ ಯಾವುದೇ ರಾಜ್ಯಗಳಲ್ಲಿ ಸರ್ಕಾರದಿಂದ ಯಾವುದೇ ರೇಷನ್ ಅಂಗಡಿಗಳಿಂದ ಪ್ರತಿತಿಂಗಳ ಆಹಾರಧಾನ್ಯವನ್ನು ಪಡೆಯಬಹುದಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಈಗಾಗಲೇ ಆಯಾ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಆಹಾರಧಾನ್ಯವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನು ಇನ್ನು ಮುಂದೆ ಬೇರೆ ಯಾವುದೇ ರಾಜ್ಯಗಳಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಪ್ರತಿ ತಿಂಗಳು ಆಹಾರಧಾನ್ಯವನ್ನು ಪಡೆಯಬಹುದಾಗಿದ. Everybody with BPL ration cards across the country has been given a new opportunity to get ration food from the government in any state. One Nation One Ration Card Scheme is being expanded to the whole of India. With this new move, migrant workers, farmers, poor people can get food grains from the government and any ration shops in other states. BPL ration card holders are already allowed to avail of foodgrains every month in any of the districts of the state. It is now available in any other state wherever anyone can have a BPL ration card every month.
Мой аккаунт