Wednesday, 10 September, 2025г.
russian english deutsch french spanish portuguese czech greek georgian chinese japanese korean indonesian turkish thai uzbek

пример: покупка автомобиля в Запорожье

 

ಸುತ್ತೂರು ಜಾತ್ರೆ, ಸುತ್ತೂರು ಮಠದ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು | Suttur Mutt - Suttur Jatre 2020

ಸುತ್ತೂರು ಜಾತ್ರೆ, ಸುತ್ತೂರು ಮಠದ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು | Suttur Mutt - Suttur Jatre 2020У вашего броузера проблема в совместимости с HTML5
ಸುತ್ತೂರು ಜಾತ್ರೆ, ಸುತ್ತೂರು ಮಠದ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಮಹತ್ವ ಪಡೆದ ಕ್ಷೇತ್ರ. ಕಪಿಲಾ ನದಿಯ ದಂಡೆಯಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷ 6 ದಿನಗಳ ಕಾಲ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಇಲ್ಲಿ ನಿತ್ಯ ಲಕ್ಷಾಂತರ ಮಂದಿಗೆ ಅನ್ನದಾಸೋಹ ಹಾಗೂ ಜ್ಞಾನದಾಸೋಹಗಳು ನಡೆಯುವುದು ವಿಶೇಷ. ಸುತ್ತೂರು ಜಾತ್ರೆ ಎಂದರೆ ಅದೊಂದು ಬಗೆಯ ಯಾತ್ರೆ. ಕೇವಲ ಒಂದು ರಥ, ಒಂದು ವಿಗ್ರಹ, ಪೂಜೆ, ಒಂದಿಷ್ಟು ಖರೀದಿ, ಸಿಹಿತಿನಿಸುಗಳ ಮೇಳ... ಇವಿಷ್ಟೇ ಇಲ್ಲಿ ಇರುವುದಿಲ್ಲ. ಈ ಜಾತ್ರೆಯ ಒಳ ಹೊಕ್ಕರೆ ಒಂದಿಡಿ ದಿನ ಸುತ್ತಿದರೂ ನೋಡುವುದು ಮುಗಿಯದಂತಹ ವೈವಿಧ್ಯಮಯ ಪ್ರದರ್ಶನಗಳು ಇಲ್ಲಿವೆ. ಒಂದು ಬಗೆಯ ಯಾತ್ರೆಯ ಅನುಭವವನ್ನು ಜಾತ್ರೆ ಕಟ್ಟಿಕೊಡುತ್ತದೆ. ಹೀಗಾಗಿಯೇ, ಇದು ನಿರಂತರ ಜೀವಂತಿಕೆ ಕಾಯ್ದುಕೊಂಡು ಪ್ರತಿ ತಲೆಮಾರುಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. Thousands of people from different parts of the State have started arriving at Suttur Srikshetra on the banks of Kapila in Nanjangud taluk of Mysuru district since this morning to take part in the Annual Suttur Jathra Mahotsava that will feature a variety of spiritual, educational, sports and cultural activities. The six-day event is organised every year by Suttur Mutt to commemorate the birth anniversary of Adi Jagadguru Sri Shivarathreeshwara Shivayogi Swamiji, who founded the Sri Veerasimhasana Mahasamsthana Mutt at Suttur Srikshetra ten centuries ago. With Suttur wearing a festive look, people from Mysuru, Mandya, Chamarajanagar and Hassan are thronging the Srikshetra to take part in the fest, which will be officially inaugurated this evening. As a prelude to the festival, a number of rituals were held at Suttur Mutt this morning since 4 am. Suttur Seer Sri Shivarathri Deshikendra Swamiji conducted Abhisheka at Karthru Gadduge. #SutturJathre #Suttur #Mysuru ನಮ್ಮ Youtube ವಾಹಿನಿಯಲ್ಲಿ ಪ್ರಸಾರವಾದ ಕೆಲ ಮಾಹಿತಿಗಳು ಸಾಮಾಜಿಕ ಜಾಲತಾಣಗಳು ಹಾಗೂ google ನ ಸಹಾಯದಿಂದ ಪಡೆದುಕೊಂಡು ಬಿತ್ತರಿಸಲಾಗುತ್ತದೆ. ಹಾಗಾಗಿ ಜಾಲತಾಣದ ಸಹಾಯದಿಂದ ಸಿಕ್ಕ ಎಲ್ಲ ವಿಡಿಯೋ ಹಾಗೂ ಚಿತ್ರಗಳ ಮೂಲ ಮಾಲೀಕರು ಇಚ್ಚಿಸಿದ್ದಲ್ಲಿ ಕಂಡಿತವಾಗಿಯೂ ನಮ್ಮ ವಾಹಿನಿ ಕೃತಜ್ಞತೆ ಸಲ್ಲಿಸುತ್ತದೆ. ಧನ್ಯವಾದಗಳು. ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. Don't Forget To Like, Comment, Share & Subscribe ? Follow Us On - ❤Instagram: https://www.instagram.com/suddiranga/ ❤Facebook: https://www.facebook.com/SuddirangaNews/ ❤Twitter: https://twitter.com/RangaSuddi Thanks For Watching Suddiranga ▬▬▬▬▬ Share, Like, Subscribe, Support ▬▬▬▬▬
Мой аккаунт