ಸಿಎಂ ಕುಮಾರಸ್ವಾಮಿಗೆ ಸವಾಲ್ ಹಾಕಿದ ರೇಣುಕಾಚಾರ್ಯ | Renukacharya Challenges CM For A Debate
У вашего броузера проблема в совместимости с HTML5
Renukacharya Challenges CM for a Debate. I Will Hang Myself in Public if CM Proves His Allegations, I Will Reply to Kumaraswamy in the Next Session, Deve Gowda's Family is Expert in Lying, CM Was Trying to Instigate Us in the House: Renukacharya
ಶಾಸಕ ಎಂ.ಪಿ ರೇಣುಕಾಚಾರ್ಯ ಸಿಎಂ ಹೆಚ್ ಡಿಕೆ ಸವಾಲು ಹಾಕಿದ್ದಾರೆ. ರಮಡ ರೆಸಾರ್ಟ್ ನಲ್ಲಿ ಮಾತನಾಡಿದ ಅವ್ರು. ಸಿಎಂ ಹೆಚ್.ಡಿ ಕುಮಾರಸ್ವಾಮಿಯವ್ರು ನಿನ್ನೆ ವಿಧಾನಸೌಧದಲ್ಲಿ ನನ್ನ ಬಗ್ಗೆ ಮೂರು ಗಂಟೆಗಳಕಾಲ ಮಾತನಾಡಿದ್ರು. ಆದ್ರೆ ನೀವು ಹೇಳಿರೋದೆಲ್ಲಾ ಸತ್ಯವಾದ್ರೆ ಶೃಂಗೇರಿ ಅಥವಾ ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡಿ, ಇಲ್ಲ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official
#Renukacharya #HDKumaraswamy #HDDeveGowda #KarnatakaAssemblySession