У вашего броузера проблема в совместимости с HTML5
TV9 - CM Siddaramaiah visit to CM Ibrahim House
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest:https://www.pinterest.com/tv9karnataka
ಸದ್ಯದ ಪರಿಸ್ಥಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಡಿ ಎಂದು ಸಲಹೆ
ರಾಜಕೀಯ ನಿರ್ಧಾರ ಕೈಗೊಳ್ಳದಂತೆ ಇಬ್ರಾಹಿಂಗೆ ಸಿಎಂ ಸಲಹೆ
ಮುನಿಸಿಕೊಂಡಿದ್ದ C.M.ಇಬ್ರಾಹಿಂ ಸಮಾಧಾನಪಡಿಸಲು ಯತ್ನ
ಸಿಎಂ ಇಬ್ರಾಹಿಂ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ, ಚರ್ಚೆ
ಬೆಂಗಳೂರಿನ ಬೆನ್ಸನ್ ಟೌನ್ ನಲ್ಲಿರುವ C.M.ಇಬ್ರಾಹಿಂ ನಿವಾಸ
ಇಬ್ರಾಹಿಂ ಮನೆಯಲ್ಲೇ ಊಟ ಸೇವಿಸಿದ ಸಿಎಂ ಸಿದ್ದರಾಮಯ್ಯ
ಸಿಎಂಗಾಗಿ ವಿಶೇಷ ಭೋಜನ ಏರ್ಪಾಟು ಮಾಡಿದ್ದ ಇಬ್ರಾಹಿಂ
ಭೋಜನ ಮಾಡುತ್ತಾ ಉಭಯ ನಾಯಕರ ಸಮಾಲೋಚನೆ
ಮುಂದಿನ ರಾಜಕೀಯ ನಡೆಯ ಬಗ್ಗೆ ಕೆಲ ಕಾಲ ಮಾತುಕತೆ
ರಾಜಕೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸಲಹೆ
C.M.ಇಬ್ರಾಹಿಂಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು
ಸಿಎಂ, ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ C.M.ಇಬ್ರಾಹಿಂ
ಹೀಗಾಗಿ ಸಿಎಂ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ
ಸಿಎಂಗೆ ಲೋಕೋಪಯೋಗಿ ಸಚಿವ ಮಹದೇವಪ್ಪ ಸಾಥ್
ಇಂದು ಬೆಳಗ್ಗೆ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿದ್ದ ಜಮೀರ್
ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್