Congress likely to release first list of candidates | ಮೊದಲ ಹಂತದ ಟಿಕೆಟ್ ಪಟ್ಟಿ ಘೋಷಣೆ
У вашего броузера проблема в совместимости с HTML5
Dighvijay News - Congress likely to release first list of candidates
►http://www.dighvijaytv.in/index.html
►https://www.facebook.com/DighvijayNews/
ಮೇ12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ
ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ
ಅಪ್ಪ, ಮಕ್ಕಳಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನ
ಎರಡು ಕ್ಷೇತ್ರಗಳಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧೆಗೆ ಸಮ್ಮತಿ..?
2 ಕ್ಷೇತ್ರಗಳಲ್ಲಿ ಸಿಎಂ ಸ್ಪರ್ಧೆಗೆ ರಾಹುಲ್ ಗಾಂಧಿ ಸಮ್ಮತಿ..?
ಇಂದು ರಾತ್ರಿ ಅಥವಾ ನಾಳೆ ಮೊದಲ ಹಂತದ ಟಿಕೆಟ್ ಪಟ್ಟಿ ಘೋಷಣೆ
ಹಾಲಿ ಶಾಸಕರು ಸೇರಿ ಸುಮಾರು 150 ಅಭ್ಯರ್ಥಿಗಳ ಪಟ್ಟಿ ಸಿದ್ಧ