Youth Drowned Into Kapila River While Swimming, Search Underway For Body
У вашего броузера проблема в совместимости с HTML5
TV9 News: Youth Drowned Into Kapila River While Swimming, Search Underway For Body
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
ಕಪಿಲಾ ನದಿಯಲ್ಲಿ ಯುವಕ ನೀರುಪಾಲಾದ ಪ್ರಕರಣ
ಇಂದು ಕೂಡ ಮುಂದುವರಿಯಲಿರುವ ಕಾರ್ಯಾಚರಣೆ
ಮಾದಾಪುರ ಗ್ರಾಮದ ಕಪಿಲಾ ನದಿಗೆ ಹಾರಿದ್ದ ಮೂವರು
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ
ಈಜಲು ತೆರಳಿದ್ದ ಮೂವರ ಪೈಕಿ ಓರ್ವ ನೀರುಪಾಲಾಗಿದ್ದ
ನೀರುಪಾಲಾದವನ ಶೋಧಕ್ಕೆ ಮುಂದುವರಿದ ಕಾರ್ಯಾಚರಣೆ
ಜಕ್ಕೂರು ಗ್ರಾಮದ ಉಮೇಶ್ ನೀರುಪಾಲಾಗಿದ್ದ ದುರ್ದೈವಿ
ಪ್ರಾಣಾಪಾಯದಿಂದ ಪಾರಾಗಿದ್ದ ಚಿಕ್ಕನಾಯ, ಸುರೇಶ್
ಕಬಿನಿ ಡ್ಯಾಂನಿಂದ 50 ಸಾವಿರ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆ
ಮಾದಾಪುರ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿತ್ತು
ತುಂಬಿ ಹರಿಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ತೆರಳಿದ್ದರು
ಸೇತುವೆಯ ಮೇಲಿಂದ ಕಪಿಲಾ ನದಿಗೆ ಹಾರಿದ್ದ ಮೂವರು
ಮೂವರ ಪೈಕಿ ಇಬ್ಬರು ಸುರಕ್ಷಿತ, ಮತ್ತೋರ್ವ ನೀರುಪಾಲು
ನೀರಪಾಲಾಗಿರುವ ಉಮೇಶ್ಗಾಗಿ ಶೋಧ ಕಾರ್ಯಾಚರಣೆ
ಇಂದೂ ಮುಂದುವರಿಯಲಿರುವ ಶೋಧ ಕಾರ್ಯಾಚರಣೆ
ಹೆಚ್.ಡಿ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ