ಶನಿ ಗೋಚಾರದಿಂದ ಮಕರ ರಾಶಿಗೆ ಏನು ಫಲ ? || Shani Gochara 2020 || Saturn Transit 2020 Effect on Capricorn
У вашего броузера проблема в совместимости с HTML5
24-01-2020 ರಂದು ಶನಿ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಶನಿಯ ಶುಭ-ಅಶುಭ ಪ್ರಭಾವಗಳು ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಇದೆ ಎನ್ನುವ ವಿಚಾರದ ಬಗ್ಗೆ ಈ ವಿಡಿಯೋದಲ್ಲಿ ಬಹಳ ಸ್ಪಷ್ಟವಾಗಿ ಆಚಾರ್ಯ ಶ್ರೀ ಗುರುಪ್ರಕಾಶ ಗುರೂಜಿ ಅವರು ತಿಳಿಸಿದ್ದಾರೆ.
ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷಗಳ ಕಾಲ ಸಮಯವಿರುತ್ತದೆ. ಶನಿಯ ಸಂಚಾರದಿಂದ ಹನ್ನೆರಡು ರಾಶಿಗಳ ಮೇಲೂ ಶುಭ ಅಶುಭ ಫಲಗಳನ್ನು ಬೀರುತ್ತದೆ, ಯಾವುದೇ ರಾಶಿಯಲ್ಲಾದರೂ ಶನಿಯು ಮೂರು, ಆರು, ಹನ್ನೊಂದನೇ ಮನೆಯಲ್ಲಿ ಸಂಚರಿಸುವಾಗ ಅತ್ಯಂತ ಶುಭಫಲಗಳನ್ನು ನೀಡುತ್ತಾರೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಇದೇ ರೀತಿಯಾಗಿ ಒಂದೊಂದು ಮನೆಯಲ್ಲಿ ಸಂಚರಿಸುವಾಗಲೂ ಶನಿಯು ಅದರದೇ ಆದ ಶುಭ ಅಶುಭ ಫಲಗಳನ್ನು ನೀಡುವುದು. ಈ ವಿಡಿಯೋದಲ್ಲಿ ಮಕರ ರಾಶಿಯ ಶುಭ ಅಶುಭ ಫಲಗಳ ಬಗ್ಗೆ ವಿವರಿಸಲಾಗಿದೆ,
ಇನ್ನು ಶನಿಯ ಪ್ರಭಾವದಿಂದ ಅಶುಭ ಫಲಗಳಿದ್ದರೆ ತಪ್ಪದೆ ಶನಿ ಶಾಂತಿ ಮಾಡಿಸಬೇಕು, ಶನಿ ಮಂತ್ರವನ್ನು ಪ್ರತಿದಿನ ಪಠಿಸಬೇಕು, ಇನ್ನು ಹಲವಾರು ರೀತಿಯಾಗಿ ಪರಿಹಾರಗಳನ್ನು ಸಹ ಮಾಡಿಕೊಳ್ಳಬಹುದು.
ಮಕರ ರಾಶಿಯವರಿಗೆ ಶನಿ ಸಂಚಾರದಿಂದ ಏನೇನು ಶುಭ ಫಲಗಳಿವೆ ಎಂದು ಗುರುಗಳು ಸಂಪೂರ್ಣವಾಗಿ ತಿಳಿಸಿದ್ದಾರೆ ಹಾಗು ಅಶುಭ ಫಲಗಳಿಗೆ ಪರಿಹಾರಗಳನ್ನು ತಿಳಿಸಿದ್ದಾರೆ ಪ್ರತಿಯೊಬ್ಬರು ಈ ವಿಡಿಯೋವನ್ನು ಸಂಪೂರ್ಣವಾಗಿ ಕೊನೆಯವರೆಗೂ ನೋಡಿ. ಉತ್ತಮ ಮಾಹಿತಿ ಪಡೆದುಕೊಳ್ಳಿ ಹಾಗು ನಿಮ್ಮ ಬಂದು ಮಿತ್ರರಿಗೂ ತಪ್ಪದೆ ಶೇರ್ ಮಾಡಿ.
ಎಲ್ಲರಿಗೂ ಅನುಕೂಲವಾಗುಬೇಕೆಂಬ ಉದೇಶದಿಂದ ಗುರುಗಳು ಇದೆ ಜನವರಿ 24 ಮತ್ತು 26 ರಂದು ಶನಿ ಶಾಂತಿ ಹೋಮ ಮತ್ತು 23000, (ಇಪ್ಪತ್ತುಮೂರು ಸಾವಿರ) ಶನಿ ಜಪ ಶಾಂತಿಯನ್ನು ಮಾಡಿಸುತ್ತಿದ್ದಾರೆ. ಅನುಕೂಲವಿರಿವವರು ಭಾಗವಹಿಸಬಹುದು, ಭಾಗವಹಿಸಲು ಸಾದ್ಯವಾಗದವರಿಗೆ ಹೋಮದ ರಕ್ಷೆ ಸಮೇತ ಪ್ರಸಾದವನ್ನು ಕೊರಿಯರ್ ನಲ್ಲಿ ಕಳುಹಿಸಲಾಗುವು.
ಹೋಮ, ಪೂಜೆಗಾಗಿ ಬುಕ್ ಮಾಡುವವರು ಹಾಗು ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ವಾಟ್ಸಪ್ಪ್ ಮೆಸೇಜ್ ಮಾತ್ರ ಮಾಡಿ whats app only No: 8500 33 34 35
ನೀಲಾಂಜನ ಸಮಾಭಾಸಂ ಶನಿ ದೋಷ ಪರಿಹಾರ ಮಂತ್ರ 108 ಭಾರಿ
https://youtu.be/LTb91HgkIuA
#SaturnTransit2020 #ಶನಿಗೋಚಾರ #MyAcharyaKannada