ನಾನಲ್ಲ ಅವರಿಬ್ರು ಹೊರಗೆ ಬರಬೇಕಿತ್ತು..! PRIYANKA |BBK7|KANNADA BIGG BOSS | CHANDRIKA |BIGG BOSS |
У вашего броузера проблема в совместимости с HTML5
ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರಬಂದಿರೋರು ಅಗ್ನಿಸಾಕ್ಷಿ ಚಂದ್ರಿಕಾ ಖ್ಯಾತಿಯ ಪ್ರಿಯಾಂಕ. ನಾನು ಫಿನಾಲೆಯಲ್ಲಿ ಇರಬೇಕಿತ್ತು, ನನ್ನ ಬದಲು 'ಅವರು' ಮನೆಯಿಂದ ಹೊರಬರಬೇಕಿತ್ತು ಎಂದು ಪ್ರಿಯಾಂಕ ಹೇಳಿದ್ದಾರೆ. ಜೊತೆಗೆ ಇವರೇ ಬಿಗ್ ಬಾಸ್ ಗೆಲ್ಲಬೇಕು ಎಂದು ತಮ್ಮ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾಗಿ ಹಾಡನ್ನೂ ಹಾಡಿದ್ದಾರೆ. ಬಿಗ್ ಬಾಸ್ ಜರ್ನಿ ಬಗ್ಗೆ ಪ್ರಿಯಾಂಕ ಏನೇನ್ ಹೇಳಿದ್ದಾರೆ ನೋಡಿ.