У вашего броузера проблема в совместимости с HTML5
ಇದೇ 2019ರ ಮಾರ್ಚ್ 7 ರಂದು ಪಾಪ ಗ್ರಹಗಳಾದ ರಾಹುಕೇತುಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಿವೆ.ಈವರೆಗೂ ಕಟಕ ರಾಶಿಯಲ್ಲಿದ್ದ ರಾಹುವು ಇದೀಗ ಮಿಥುನ ರಾಶಿಗೂ,ಮಕರ ರಾಶಿಯಲ್ಲಿದ್ದ ಕೇತುವು ಈಗ ಧನುಸ್ಸು ರಾಶಿಗೂ ಪ್ರವೇಶಿಸಿ ಅಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ನೆಲೆಸಿರುತ್ತಾರೆ.ಮಿಥುನ ಮತ್ತು ಧನುಸ್ಸು ರಾಶಿಯಲ್ಲಿ ನೆಲೆಸುವ ರಾಹುಕೇತು ಗ್ರಹಗಳು 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿವೆ,ಹನ್ನೆರಡು ರಾಶಿಯವರಿಗೆ ಯಾವ ರೀತಿಯ ಫಲಗಳನ್ನು ನೀಡಲಿವೆ ಎಂಬುದನ್ನು ಡಾ||ಮಂಜುನಾಥ್ ರವರು ವಿವರಿಸಿದ್ದಾರೆ.ಗುರೂಜಿಯವರನ್ನು ನೇರವಾಗಿ ಭೇಟಿ ಮಾಡಲು ಬಯಸುವಿರಾದರೆ ಸಂಪರ್ಕಿಸಿ 83106 83828 & 74839 90071