ಜಿಯೋ ದಿಂದ ಕೇವಲ 501 ರೂಪಾಯಿಗೆ ಹೂಸ ಮೂಬೈಲ್ ನೀಡಲು ನಿರ್ಧಾರ//ಜಿಯೋ ಫೋನ್ ಹೂಸ ಆಫರ್
У вашего броузера проблема в совместимости с HTML5
ಭಾರತದ ಪ್ರತೀಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಮುಂಚುಣಿಯಲ್ಲಿರುವ ರಿಲಾಯನ್ಸ ಒಡೆತನದ ಜಿಯೋ ಕಂಪನಿಯಿಂದ ಎಲ್ಲಾ ಗ್ರಾಹಕರಿಗೆ ತಮ್ಮ ಹಳೆಯ ಮೂಬೈಲ್ ಗಳನ್ನು ಪಡೆದು ಗ್ರಾಹಕರಿಗೆ ಕೇವಲ 501 ರೂಪಾಯಿಯಲ್ಲಿ ಹೂಸ ಜಿಯೋ ಮೂಬೈಲನ್ನು ನೀಡಲು ಇದೆ ತಿಂಗಳು 21 ನೇ ತಾರೀಖಿನಿಂದ ಈ ಆಫರ್ ನೀಡುತ್ತಿದೆ.ಗ್ರಾಹಕರು ತಮ್ಮ ಹಳೆಯ ಕೀ ಪ್ಯಾಡ್ ಮೂಬೈಲನ್ನು ಕೂಟ್ಟು 501 ರೂಪಾಯಿಗಳನ್ನು ಪಾವತಿಸಿದರೆ ಸಾಕು ಅವರಿಗೆ ಹೂಸ ಜಿಯೋ ಕೀ ಪ್ಯಾಡ ಮೂಬೈಲ್ ನೀಡಲಾಗುತ್ತದೆ ಈ ಜಿಯೂ ಆಫರ್ ಭಾರತದ ಎಲ್ಲಾ ಕಡೆ 21 ಜುಲೈನಂತರ ಚಾಲ್ತಿಯಲ್ಲಿರುತ್ತದೆ.