Reliance Jio: ಸ್ನೇಹಿತರೇ ಈ ವಿಡಿಯೋದಲ್ಲಿ ನೀವು ರಿಲಯನ್ಸ್ ಜಿಯೋ ತನ್ನ ಹೊಚ್ಚ ಹೊಸ “NEW ALL-IN-ONE PLANS” ಬಿಡುಗಡೆಗೊಳಿಸಿರುವುದರ ಬಗ್ಗೆ ನೋಡುವಿರಿ. ಆದರೆ ಈ ಪ್ಲಾನ್ಗಳು 6ನೇ ಡಿಸೆಂಬರ್ 2019 ರಿಂದ ಜಿಯೋ ಬಳಕೆದಾರರಿಗೆ ಲಭ್ಯವಾಗಲಿದೆ. ಅದ್ರ ವಿರುದ್ಧವಾಗಿ ಏರ್ಟೆಲ್, ವೊಡಾಫೋನ್ ಐಡಿಯಾ ಬಿಡುಗಡೆಗೊಳಿಸಿರ್ವ ಪ್ಲಾನಗಳನ್ನು ಒಂದಕ್ಕೊಂದು ಹೋಲಿಸಿ ಬೆಸ್ಟ್ ಪ್ಲಾನ್ ನೋಡಬವುದು. ಇದರ ಮೊದಲ ಅನಿಸಿಕೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನಿಮ್ಮ ಬೆಸ್ಟ್ ಪ್ಲಾನ್ ಯಾವುದೆಂದು ಕಾಮೆಂಟ್ ಮಾಡಿ ತಿಳಿಸಿ. ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ. ಈ ವಿಡಿಯೋ ಮತ್ತು ಮಾಹಿತಿ ನಿಮಗೆ ಇಷ್ಟವಾದರೆ ತಮ್ಮವರೊಂದಿಗೆ ದಯವಿಟ್ಟು ಶೇರ್, ಲೈಕ್ ಮಾಡಿ.
▬▬▬▬▬?????? ?? ??▬▬▬▬▬
✔️ ??????: http://bit.ly/2K12wEz
▬▬▬▬▬▬▬▬▬▬▬▬▬▬▬▬▬
✔️?????????: http://bit.ly/32X4qgF
▬▬▬▬▬▬▬▬▬▬▬▬▬▬▬▬▬
✔️ ???????: http://bit.ly/2YqsjtR
▬▬▬▬▬▬▬▬▬▬▬▬▬▬▬▬▬
✔️ ????????: http://bit.ly/2OnjwZK
▬▬▬▬▬▬▬▬▬▬▬▬▬▬▬▬▬
Hi...Do not forget to Subscribe And Follow ????? ??????? for more Trusted & Informative Technology related videos in Kannada.
▬▬▬▬▬▬▬▬▬▬▬▬▬▬▬▬▬
For Tech Product or Ad Promotions mail to us:
[email protected]
#ಕನ್ನಡದಲ್ಲಿ #ಡಿಜಿಟ್