ಇದು ಬಿಎಸ್ವೈ ಸರ್ಕಾರದ ಬೃಹತ್ ಭ್ರಷ್ಟಾಚಾರದ BIG BREAKING NEWS : ರಾತ್ರೋರಾತ್ರಿ ನಡೀತು 5000 ಕೋಟಿ ಡೀಲ್
У вашего броузера проблема в совместимости с HTML5
Btv News Kannada : ಈ ಹಗರಣದಲ್ಲಿ ಸರ್ಕಾರದ ಮೂಲದ ಪ್ರಭಾವಿ ವ್ಯಕ್ತಿಯೊಬ್ಬರು 10 ಪರ್ಸೆಂಟ್ ಕಮೀಷನ್ ಪಡೆದಿದ್ದಾರೆ. ಮುಖ್ಯಮಂತ್ರಿಗಳೇ ರಾತ್ರೋರಾತ್ರಿ ಟೆಂಡರ್ ಅನುಮೋದನೆ ಕೊಟ್ಟಿದ್ದೇಕೆ..? ಪ್ರವಾಹ ಸಂತ್ರಸ್ತರಿಗೆ ಕೊಡಲು ಹಣ ಇಲ್ಲ ಅಂತೀರಾ..? ಈ ಕಾಮಗಾರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು..? ಕುಮಾರಸ್ವಾಮಿಯವರೇ..ಸಿದ್ದರಾಮಯ್ಯನವರೇ ಎಲ್ಲಿದ್ದೀರಾ..? ನಾವು ತೋರಿಸಿರೋ ಹಗರಣ ಬರೀ ಸ್ಯಾಂಪಲ್ ಮಾತ್ರ. ಬಿಟಿವಿ ಬಳಿ ಇದೆ 5000 ಕೋಟಿ ಡೀಲಿಂಗ್ನ ಸಮಗ್ರ ದಾಖಲೆ ದಾಖಲೆ ಬೇಕಾದ್ರೆ ಬಿಟಿವಿ ಕಚೇರಿಗೆ ಬನ್ನಿ..ಭ್ರಷ್ಟರ ವಿರುದ್ಧ ಧ್ವನಿ ಎತ್ತಿ.
Subscribe / Follows on our official Channels:
https://www.facebook.com/btvnewslive/
https://www.youtube.com/channel/UC55LzMuR6ZeSpJMNCAfzb8w
https://twitter.com/btvnewslive
https://btvnewslive.com